Sunday, March 3, 2013

ದಿನದ ಕವನ



ಶರ ಶಯ್ಯಯಲಿ ಮಲಗಿದ್ದ 
ಬಿಸುಟು ತನ್ನ ಬಿಲ್ಲು
 ಕುರುಪಿತಾಮಹ ಭೀಷ್ಮ
 ಮುಗಿವ ತನಕ  ಕುರುಕ್ಷೇತ್ರ ಯುದ್ಧ.
ಕಾರಣ ಬಹಳ ಸರಳ
ಮಾಡಿರಲಿಲ್ಲ  ಆತ ವಿಲ್ಲು

No comments:

Post a Comment