Friday, March 15, 2013

ದಿನದ ಕವನ


ಚಿತ್ರದಲ್ಲಿನ ಹೆಣ್ಣು
 ನೋಡಲು ಸಾಲದು ಎರಡು ಕಣ್ಣು
ನಿಜವಾದವಳ ಬಳಿಸಾರೆ
ಕೇಳುತಾ ಅವಳ ಮಾತು
ಕಿವಿಯಾಗಿಹೋಗುವುದು ತೂತು

No comments:

Post a Comment