Monday, March 4, 2013

ದಿನದ ಕವನ


 ನಲವತ್ತರ ನಂತರ
 ಗಂಡಸರಿಗೆ ಬರುವುದು
ಸುಲೋಚನಾ
 ಮುದ್ದಿನ ಮಡದಿಯ
 ಮಾಸಿದ ಕೆನ್ನೆ
ಕಣ್ಣ ಕೆಳಗಿನಕಪ್ಪು
ತಲೆ ಕೂದಲ ಬಿಳಿಗೆರೆ
ಸ್ಪಷ್ಟವಾಗಿ ಕಂಡು
ಮಾಡದಿರಲೆಂದು
ಯೋಚನೆ

No comments:

Post a Comment