Sunday, March 10, 2013

ದಿನದ ಕವನ


ಪ್ರತಿಭಾನುವಾರ
ಪ್ರಾರ್ಥನೆ ಮಾಡುವವ ಕ್ರೈಸ್ತ
ಪ್ರತಿ ಶುಕ್ರವಾರ ನಮಾಜು ಮಾಡುವನು ಮುಸ್ಲಿಮ
ವರ್ಷಕ್ಕೆ ಒಂದು
ಸಲವೂ ದೇಗುಲಕ್ಕೆ ಹೋಗದಿದ್ದರೂ
ದೇವ ದರ್ಶನ ಮಾಡದಿದ್ದರೂ  ಎಂದೂ
ನಾನು ಹಿಂದು
ಎಂಬ ಹಿರಿಮೆ ಅವಂದು

No comments:

Post a Comment