Wednesday, March 13, 2013

  
ತೀರ್ಥ – ಪ್ರಸಾದ
ತಂದೆ ಕರ್ಮಠ
ಆಚಾರವಂತ
 ಮೈಗೆಲ್ಲ ಮುದ್ರೆ ತೀರ್ಥವಿಲ್ಲದೆ ಊಟವಿಲ್ಲ
ಮಗ ವಿಚಾರವಂತ
ಹೆಸರು ಪ್ರಸಾದ
ತೀರ್ಥ ಕುಡಿದರೆ ಮಾತ್ರ ಬರುವುದು ಅವಗೆ  ನಿದ್ರೆ.

No comments:

Post a Comment