Thursday, March 7, 2013




ಸೈಟು
ನಮ್ಮ ಅಣ್ಣ ಕೊಂಡ ಹೊಸ ಫ್ಲಾಟು,
 ನಿಮ್ಮ ತಂಗಿಗೆ ಇದೆ ಬಹುದೊಡ್ಡ ಸೈಟು
ನಿಮ್ಮ ಹಣ ಕಾಸು ಸದಾ ಟೈಟು 
ಸದಾ ಮಡದಿಯ ಗೊಣಗಾಟ
 ಕೇಳಿ ಹೇಳಿದ,ಗಂಡ  ಸಾಕು ಗೋಳಾಟ
ನಾವೇನು ಕಡಿಮೆ, ನಮಗೂ ಇದೆಯಲ್ಲ ಎರಡು ಸೈಟು
ನಿನಗೆ, ಷಾರ್ಟ ಸೈಟು 
ನನಗೆ ಲಾಂಗ್‌ ಸೈಟು.

No comments:

Post a Comment