Saturday, February 8, 2014

ಹಸ್ತ ಪ್ರತಿ ಸಂರಕ್ಷಣೆ ಮತ್ತು ಅಧ್ಯಯನ ತರಬೇತಿ ಕಾರ್ಯಾಗಾರ



            ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು   "  ಹಸ್ತ ಪ್ರತಿ ಅಭಿಯಾನದ" ಅಡಿಯಲ್ಲಿ          

ಸ್ನಾತಕೋತ್ತರ  ವಿದ್ಯಾರ್ಥಿಗಳಿಗೆ   ಆರುದಿನದ ಕಾರ್ಯಾಗಾರವನ್ನು  ನಡೆಸಲಾಗುವುದು. ಯುವಜನತೆಯಲ್ಲಿ    ಹಸ್ತಪ್ರತಿಗಳನ್ನು        ಕುರಿತು      ಜಾಗೃತಿ ಮೂಡಿಸುವಸಂರಕ್ಷಣೆ ಮತ್ತು ಅಧ್ಯಯನದಲ್ಲಿ ತೊಡಗಿಸುವ ಉದ್ಧೇಶ ಹೊಂದಲಾಗಿದೆ





ಈ ರೀತಿಯ ತಾತ್ವಿಕ ಬೋಧನೆಗೆ ಆದ್ಯತೆ ಇಲ್ಲದೆ ಆದರೆ ಅದಕ್ಕೆ ಪೂರಕವಾಗಿ  ಪೂರ್ಣ ಕೈಮುಟ್ಟಿ ಕೆಲಸ ಮಾಡುವ ಪ್ರಥಮ ಕಾರ್ಯಾಗಾರ ಇದಾಗಿದೆ.
ಸಂಶೋಧನೆಯ ಆಸಕ್ತಿ ಹೊಂದಿರುವ ಎಲ್ಲರಿಗೂ ಮೂಲ ಆಕರವನ್ನೇ ಅಭ್ಯಸಿಸುವ  ಅವಕಾಶವನ್ನು ಈ ತರಬೇತಿ ತೆರೆಯುತ್ತದೆ.  ಕನ್ನಡ ಮತ್ತು ಪ್ರಾಚೀನ ಇತಿಹಾಸದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಲಿದೆ

No comments:

Post a Comment