ನಿನಗೆ ನೋವು ನೀಡಿದ ವಿಷಯ
ಮರೆಯದೆ,ನೆನಪಿಡು
ಅನುಗಾಲ
ನಲಿವು ನೀಡಿದರು ನಿನಗೆ ಕ್ಷಣಕಾಲ
ನೆನಪಿಡು ಮರೆಯಲು ಸದಾ
ನಂಬಲಾಗದ ಗೆಳೆಯರ
ಮರೆಯಲು ನೆನಪಿಡು
ಕಷ್ಟದಲಿ ಹೆಗಲಿಗೆ ಹೆಗಲು ಹಚ್ಚಿದವರ
. ನೆನಪಿಡು ಮರೆಯದೆ ಸದಾ
ಕಳೆದು ಹೋದ ಕಷ್ಟ ಕಾರ್ಪಣ್ಯಗಳ
ಮರೆಯದೆ ನೆನಪಿಡು ಸದಾ
ಅನು ದಿನವು ದೊರೆವ ಕರುಣೆಯ .
No comments:
Post a Comment