Saturday, April 5, 2014

ಅಮೇರಿಕಾ ಯಾನ




ಗೆಳೆಯರೇ, ಎಲ್ಲರಿಗೂ ನಮಸ್ಕಾರ. ನಾನು ಇದೇ ಭಾನುವಾರದಿಂದ ನಾಲ್ಕು ತಿಂಗಳ ಕಾಲ ವಿದೇಶದಲ್ಲಿರುವೆ. ಅಲ್ಲಿ  ಇದ್ದರೂ ಬ್ಲಾಗ್‌ ಮತ್ತು ಮಿಂಚಂಚೆಯ ಮೂಲಕ ಸಂಪರ್ಕ ಸಾಧ್ಯ.ಬಹುಶಃ ಇನ್ನು ಒಂದು ಹತ್ತುದಿನ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು  ಬೇಕಾಗಬಹುದು, ನಂತರ ಬ್ಲಾಗ್‌ ಬರವಣಿಗೆ ಮುಂದುವರಿಯುವುದು.ಅಮೇರಿಕಾದ ಅನುಭವಗಳನ್ನು ಸಾಧ್ಯವಾದರೆ ದಾಖಲಿಸುವೆ.ವಂದನೆಗಳು

1 comment:

  1. Appajiyavarige,
    Kannadadada ELUSUTTINA Malligeya kampannu America dindale habbisuttiruva Nimage VISHESHA ABHINANDANEGALU. shetti bittalle patna ennuvudondu Ballri seemeya gaaleeyede. Haage Sheeshagiri raayaridalle Sahitya, Samskruti, Sangama ennuvative nimma sachitra barahagala Shuddi, siddhi. Alli Americadalli Hasta prati,shaasa gala bagege eenaadaroo hosavishayagalu iddalli avugalanoo saadhyavaadalli sangrahisa beekaagi vinanti.

    ReplyDelete