Tuesday, April 2, 2013

ದಿನದ ಕವನ


     ಮುತ್ತು
ಇಪ್ಪತ್ತರಲಿ ಹರೆಯದಲಿ
ಕೊಡುವ ಮುತ್ತು
ಏರಿಸುತಿತ್ತು  ಮತ್ತು
ಅರವತ್ತರಲಿ ನೀಡುವ  ಮುತ್ತು
ಬಹು ಮಾಗಿತ್ತು
ರಕ್ತದಲಿ ಸಕ್ಕರೆ ಮಟ್ಟ ಏರಿತ್ತು

No comments:

Post a Comment