Saturday, February 9, 2013

ದಿನದ ಕವನ




       ಮಡದಿ
ಊರ ಜನವೆಲ್ಲ  ಪತಿಯನು
ನಡೆದಾಡುವ ದೇವರು ಎನುವಾಗ
 ನನಗೆ  ಗೊತ್ತಿಲ್ಲವೇ ಗುಟ್ಟು
 ಎಂದು ಮುಸಿಮುಸಿ ನಗುವಾಕೆ ಮಡದಿ

No comments:

Post a Comment