Showing posts with label ಪತನಪುತನಿಕೀ ಜೈ. Show all posts
Showing posts with label ಪತನಪುತನಿಕೀ ಜೈ. Show all posts

Saturday, April 3, 2010

Attractive prizes for deciphering this video of Ini Rao


ಪತನ ಪುತನಿಕೀ ಜೈ...
--ಹಾಗಂತ ಇನಿ ದಿನವೆಲ್ಲಾ ಹೇಳ ತೊಡಗಿದ್ದಾಳೆ. ಏನೂ ಅಂತ ತಿಳಿಯಲಿಲ್ಲ. ಅದಕ್ಕಾಗಿ ಅದನ್ನು ವಿಡಿಯೋ ಮಾಡಿ, ಕಳುಹಿಸುತ್ತಿದ್ದೇನೆ. ಏನಿದ್ದೀತು ಊಹಿಸಿ...
ಈ ಬಾಲ ಭಾಷೆಯನ್ನು ಡಿಕೋಡ್ ಮಾಡಿದವರಿಗೆ ಭರ್ಜರಿ ಬಹುಮಾನವುಂಟು...