Attractive prizes for deciphering this video of Ini Rao
ಪತನ ಪುತನಿಕೀ ಜೈ... --ಹಾಗಂತ ಇನಿ ದಿನವೆಲ್ಲಾ ಹೇಳ ತೊಡಗಿದ್ದಾಳೆ. ಏನೂ ಅಂತ ತಿಳಿಯಲಿಲ್ಲ. ಅದಕ್ಕಾಗಿ ಅದನ್ನು ವಿಡಿಯೋ ಮಾಡಿ, ಕಳುಹಿಸುತ್ತಿದ್ದೇನೆ. ಏನಿದ್ದೀತು ಊಹಿಸಿ... ಈ ಬಾಲ ಭಾಷೆಯನ್ನು ಡಿಕೋಡ್ ಮಾಡಿದವರಿಗೆ ಭರ್ಜರಿ ಬಹುಮಾನವುಂಟು...
No comments:
Post a Comment